Posts filed under 'Uncategorized'




 ಪ್ರೀತಿ

ಎಂದರೆ ಅಭಿಮನ್ಯಿವಿನ ಹಾಗೆ

ಒಳಗೆ ಹೋಗೋದಕ್ಕೆ

ಮಾತ್ರ ಗೊತ್ತಾಗುತ್ತೆ.

ಆದರೆ,

ಆ ಜಾಲದಿಂದ

ವಾಪಸ್ಸು ಬರೋ

ದಾರಿ ಮಾತ್ರ ಗೊತ್ತಿರೋದಿಲ್ಲ.

ನನಗೆ

ನೋವು – ನಲಿವುಗಳ

ಅಂತರ ತಿಳಿಯುಯುತ್ತಿಲ್ಲ.

ಆಗ ಜೊತೆ ನೀನಿದ್ದೆ

ಅನ್ನೋದೆ ಸಾಶ್ವತ ನಲಿವು

ಈಗ ನೀನಿಲ್ಲ ಅನ್ನೋದೆ

ನಿರಂತರ ನೋವು.

ನಡೆದು ಹೋಗುತ್ತಿದೆ

ಯಾರೊ ನಿನ್ನ

ಹೆಸರು ಕರೆದಂತಾಯಿತು.

ತಿರುಗಿ ನೋಡಿದೆ

ಯಾರೂ ಇರಲಿಲ್ಲ.

ಸ್ವಲ್ಪ ಹೊತ್ತಿಗೆ ಗೊತ್ತಾಯಿತು

ನನ್ನ ಹೃದಯವೇ

ನೆನಪಿಸಿಕೊಂಡು

ನಿನ್ನನ್ನು ಕರೆದದ್ದೆಂದು!

ನೀ ಬರಲಿಲ್ಲವೆಂದು

ಅತ್ತು ಆತ್ತು

ಕಣ್ಣಿರು ಬತ್ತಿಹೋಗಿದೆ.

ನಿನಗಾಗಿ ಕಾದ

ಕಣ್ಣುಗಳು ಮಂಜಾಗುತ್ತಿವೆ

ಬರುವೆಯಾ ಗೆಳತಿ,

ನಾ ಕುರುಡಾಗುವ ಮುನ್ನ?!

ಸಂತಸ ಬೇಕೆಂದು

ಕಾಯುತ್ತ ಕುಳಿತರೆ

ಸದಾ ಕಾಯುತ್ತಲೇ

ಇರಬೇಕು.

ಆದರೆ ನೀನಿ

ಈಗಿನಿಂದ ಸಂತಸವಾಗಿರಲು

ಪ್ರಯತ್ನಿಸಿದರೆ ಜೀವನದುದ್ದಕ್ಕೂ

ಸಂತಸವಾಗಿರುತ್ತೀಯಾ.

ಇವತ್ತು

ಬೇಡ ಅನ್ನಿಸಿದವರು

ನಾಳೇ ಬೇಕು ಅನ್ನಿಸಬಹುದು.

ಇವತ್ತು ನೀನು ತಿರಸ್ಕರಿಸಿದವರು,

ನ್ಳೇ ಎಂದೆಂದೂ

ನಿನ್ನನ್ನು ಒಪ್ಪಿಕೊಳ್ಳದೇ ಇರಬಹುದು.

ನಿಮ್ಮನ್ನು ಪ್ರೀತಿಸಿದವರೆ

ನಿಮ್ಮನ್ನು ನೋಯಿಸುತ್ತಾರಲ್ಲ

ಅದಕ್ಕಿಂತ ದೊಡ್ಡಾ ನೋವಿಲ್ಲ.

ಆದರೆ ಅದೇ ನೋವೇ

ಮೌನವಾಗಿ ನೀವು ಅವರನ್ನು

ಎಷ್ಟು ಪ್ರೀತಿಸುತ್ತಿದ್ದೀರಾ

ಎಂದು ಹೇಳುತ್ತದೆ.

ಹುಡುಗಿಯರೇನಾದರೂ

ಆಸ್ತಿ ಎಷ್ಟೀದೆಯೆಂದು

ನಿಮ್ಮನ್ನು ಕೇಳಿದರೆ,

ಸಕ್ಶತ್ರ ತೋರಿಸಿ

ನಕ್ಕು ಬಿಡಿ.

ಸುಂದರ ಬದುಕು

ಕೇವಲ ಕಲ್ಪನೆಯಷ್ಟೇ.

ನಿಜವಾದ ಬದುಕು

ಕಲ್ಪನೆಗಿಂತಲೂ ಸುಂದರ.

ಅಂತಹ ಸುಂದರ

ಬದುಕು ನಿಮ್ಮದಾಗಲಿ

ಜೊತೆಯಲ್ಲಿ

ಸದಾ ನನ್ನ ನೆನಪಿರಲಿ.

ಮಾತು ಮೌನವಾದಾಗ

ಮೌನ ಮನವ ಕಾಡುವಾಗ

ಮಧುರ ಸಂಭಂಧಗಳು

ಮುಖವಾಡ ಕಳಚಿದಾಗ

ಮುದುವೆಯೆಂಬ ಮೂರಕ್ಶರ

ಅಕ್ಶತೆಯ ಜೊತೆ ಮುಗಿದಾಗ

ಬದುಕಲೇನಿದೆ

ದೊರೆ ಈ ಜದದಾಗ?

ನನ್ನನ್ನು ಪ್ರ್‍ಇತಿಸ್ತಿನಿ

ಅಂತ ಅವಳು

ಅವತ್ತೇ ಹೇಳಿದ್ದರೆ,

ಇವತ್ತು ಯಾರೋ ನನಗೆ

ಈ ಮಾತನ್ನು

ಕೆಳ್ತಾ ಇರಲಿಲ್ಲ.

ನೀರಿನ ಜೊತೆ

ಬೆರೆಸಿಕೊಡ್ಲಾ?

ಸೊಡಾ ಜೊತೆ

ಬೆರೆಸಿಕೊಡ್ಲಾ?

ನಿನ್ನ ಪ್ರೀತಿಯ

ಮಾತುಗಳಿಗಿಂತ

ನಿನ್ನ ಕಣ್ಣೊಟಾವೇ ಸಾಕು

ಗೆಳೆಯಾ.

ಅದಕ್ಕಾಗಿ ಬರುವಾಗ ನಿನ್ನ

ಆ ಕೂಲಿಂಗ್ ಗ್ಲಾಸನ್ನು

ತೆಗೆದಿಟ್ಟು ಬರುವೆಯಾ?

ಹೇಳಲಾಗದ ಭಾವನೆ

ಬರೆಯಲಾಗದ ಕಲ್ಪನೆ

ಕಣ್ಣಿಗೆ ಕಾಣುವ

ಹೃದಾಯದ ಅಂತರಂಗದಲ್ಲಿ

ಅರಳುವ ಸುಂದರ

ಹೂವೇ ’ಸ್ನೇಹ’

ಮನಸ್ಸಿನ ಪುಟ

ತೆರೆದಿದ್ದು

ದಿಟ..

ಅಷ್ಟು ಮಾತ್ರಕ್ಕೆ

ಗೀಚಿದೆಯಲ್ಲ

ಆ ನಿನ್ನ

ಮನದ ಪೆನ್ನಿನಲ್ಲಿ,

ಈಗ ನೋಡು

ಪುಟದ ತುಂಬೆಲ್ಲಾ

ಬಣ್ಣ ಬಣ್ಣದ ಚಿತ್ತಾರ.

Add comment December 3, 2007

 ಪ್ರೀತಿ

ಎಂದರೆ ಅಭಿಮನ್ಯಿವಿನ ಹಾಗೆ

ಒಳಗೆ ಹೋಗೋದಕ್ಕೆ

ಮಾತ್ರ ಗೊತ್ತಾಗುತ್ತೆ.

ಆದರೆ,

ಆ ಜಾಲದಿಂದ

ವಾಪಸ್ಸು ಬರೋ

ದಾರಿ ಮಾತ್ರ ಗೊತ್ತಿರೋದಿಲ್ಲ.

ನನಗೆ

ನೋವು – ನಲಿವುಗಳ

ಅಂತರ ತಿಳಿಯುಯುತ್ತಿಲ್ಲ.

ಆಗ ಜೊತೆ ನೀನಿದ್ದೆ

ಅನ್ನೋದೆ ಸಾಶ್ವತ ನಲಿವು

ಈಗ ನೀನಿಲ್ಲ ಅನ್ನೋದೆ

ನಿರಂತರ ನೋವು.

ನಡೆದು ಹೋಗುತ್ತಿದೆ

ಯಾರೊ ನಿನ್ನ

ಹೆಸರು ಕರೆದಂತಾಯಿತು.

ತಿರುಗಿ ನೋಡಿದೆ

ಯಾರೂ ಇರಲಿಲ್ಲ.

ಸ್ವಲ್ಪ ಹೊತ್ತಿಗೆ ಗೊತ್ತಾಯಿತು

ನನ್ನ ಹೃದಯವೇ

ನೆನಪಿಸಿಕೊಂಡು

ನಿನ್ನನ್ನು ಕರೆದದ್ದೆಂದು!

ನೀ ಬರಲಿಲ್ಲವೆಂದು

ಅತ್ತು ಆತ್ತು

ಕಣ್ಣಿರು ಬತ್ತಿಹೋಗಿದೆ.

ನಿನಗಾಗಿ ಕಾದ

ಕಣ್ಣುಗಳು ಮಂಜಾಗುತ್ತಿವೆ

ಬರುವೆಯಾ ಗೆಳತಿ,

ನಾ ಕುರುಡಾಗುವ ಮುನ್ನ?!

ಸಂತಸ ಬೇಕೆಂದು

ಕಾಯುತ್ತ ಕುಳಿತರೆ

ಸದಾ ಕಾಯುತ್ತಲೇ

ಇರಬೇಕು.

ಆದರೆ ನೀನಿ

ಈಗಿನಿಂದ ಸಂತಸವಾಗಿರಲು

ಪ್ರಯತ್ನಿಸಿದರೆ ಜೀವನದುದ್ದಕ್ಕೂ

ಸಂತಸವಾಗಿರುತ್ತೀಯಾ.

ಇವತ್ತು

ಬೇಡ ಅನ್ನಿಸಿದವರು

ನಾಳೇ ಬೇಕು ಅನ್ನಿಸಬಹುದು.

ಇವತ್ತು ನೀನು ತಿರಸ್ಕರಿಸಿದವರು,

ನ್ಳೇ ಎಂದೆಂದೂ

ನಿನ್ನನ್ನು ಒಪ್ಪಿಕೊಳ್ಳದೇ ಇರಬಹುದು.

ನಿಮ್ಮನ್ನು ಪ್ರೀತಿಸಿದವರೆ

ನಿಮ್ಮನ್ನು ನೋಯಿಸುತ್ತಾರಲ್ಲ

ಅದಕ್ಕಿಂತ ದೊಡ್ಡಾ ನೋವಿಲ್ಲ.

ಆದರೆ ಅದೇ ನೋವೇ

ಮೌನವಾಗಿ ನೀವು ಅವರನ್ನು

ಎಷ್ಟು ಪ್ರೀತಿಸುತ್ತಿದ್ದೀರಾ

ಎಂದು ಹೇಳುತ್ತದೆ.

ಹುಡುಗಿಯರೇನಾದರೂ

ಆಸ್ತಿ ಎಷ್ಟೀದೆಯೆಂದು

ನಿಮ್ಮನ್ನು ಕೇಳಿದರೆ,

ಸಕ್ಶತ್ರ ತೋರಿಸಿ

ನಕ್ಕು ಬಿಡಿ.

ಸುಂದರ ಬದುಕು

ಕೇವಲ ಕಲ್ಪನೆಯಷ್ಟೇ.

ನಿಜವಾದ ಬದುಕು

ಕಲ್ಪನೆಗಿಂತಲೂ ಸುಂದರ.

ಅಂತಹ ಸುಂದರ

ಬದುಕು ನಿಮ್ಮದಾಗಲಿ

ಜೊತೆಯಲ್ಲಿ

ಸದಾ ನನ್ನ ನೆನಪಿರಲಿ.

ಮಾತು ಮೌನವಾದಾಗ

ಮೌನ ಮನವ ಕಾಡುವಾಗ

ಮಧುರ ಸಂಭಂಧಗಳು

ಮುಖವಾಡ ಕಳಚಿದಾಗ

ಮುದುವೆಯೆಂಬ ಮೂರಕ್ಶರ

ಅಕ್ಶತೆಯ ಜೊತೆ ಮುಗಿದಾಗ

ಬದುಕಲೇನಿದೆ

ದೊರೆ ಈ ಜದದಾಗ?

ನನ್ನನ್ನು ಪ್ರ್‍ಇತಿಸ್ತಿನಿ

ಅಂತ ಅವಳು

ಅವತ್ತೇ ಹೇಳಿದ್ದರೆ,

ಇವತ್ತು ಯಾರೋ ನನಗೆ

ಈ ಮಾತನ್ನು

ಕೆಳ್ತಾ ಇರಲಿಲ್ಲ.

ನೀರಿನ ಜೊತೆ

ಬೆರೆಸಿಕೊಡ್ಲಾ?

ಸೊಡಾ ಜೊತೆ

ಬೆರೆಸಿಕೊಡ್ಲಾ?

ನಿನ್ನ ಪ್ರೀತಿಯ

ಮಾತುಗಳಿಗಿಂತ

ನಿನ್ನ ಕಣ್ಣೊಟಾವೇ ಸಾಕು

ಗೆಳೆಯಾ.

ಅದಕ್ಕಾಗಿ ಬರುವಾಗ ನಿನ್ನ

ಆ ಕೂಲಿಂಗ್ ಗ್ಲಾಸನ್ನು

ತೆಗೆದಿಟ್ಟು ಬರುವೆಯಾ?

ಹೇಳಲಾಗದ ಭಾವನೆ

ಬರೆಯಲಾಗದ ಕಲ್ಪನೆ

ಕಣ್ಣಿಗೆ ಕಾಣುವ

ಹೃದಾಯದ ಅಂತರಂಗದಲ್ಲಿ

ಅರಳುವ ಸುಂದರ

ಹೂವೇ ’ಸ್ನೇಹ’

ಮನಸ್ಸಿನ ಪುಟ

ತೆರೆದಿದ್ದು

ದಿಟ..

ಅಷ್ಟು ಮಾತ್ರಕ್ಕೆ

ಗೀಚಿದೆಯಲ್ಲ

ಆ ನಿನ್ನ

ಮನದ ಪೆನ್ನಿನಲ್ಲಿ,

ಈಗ ನೋಡು

ಪುಟದ ತುಂಬೆಲ್ಲಾ

ಬಣ್ಣ ಬಣ್ಣದ ಚಿತ್ತಾರ.

Add comment December 3, 2007

Pages

Categories

Links

Meta

Calendar

November 2009
M T W T F S S
« Dec    
 1
2345678
9101112131415
16171819202122
23242526272829
30  

Posts by Month

Posts by Category